¡Sorpréndeme!

IPL 2019 : ಮ್ಯಾಚ್ ನಡಯೋ ಮುನ್ನವೇ ಶುರುವಾಯ್ತು RCB, ಚೆನೈ ಜಗಳ..! | Oneindia Kannada

2019-02-20 134 Dailymotion

ನಿನ್ನೆಯಷ್ಟೇ ಐಪಿಎಲ್​ 2019ರ ಮೊದಲ ಎರಡು ವಾರಗಳ ವೇಳಾಪಟ್ಟಿ ಬಿಡಗಡೆಯಾಗಿದೆ. ಆದ್ರೆ ಅದಾಗಲೇ ಆರ್​ಸಿಬಿ ಹಾಗು ಸಿಎಸ್​ಕೆ ತಂಡಗಳ ನಡುವೆ ಸಾಂಬಾರ್ ಬ್ಯಾಟಲ್ ಶುರುವಾಗಿದೆ.
The first two weeks of IPL 2019 schedule announced yesterday But already the Sambar battle started between the RCB and CSK teams.